ಉರಿಗೌಡ ನಂಜೇಗೌಡ ಹೆಸರಿನಲ್ಲಿ ಆಧಾರ್ ಕಾರ್ಡ್ ತಂದೆ ಸಿಟಿ ರವಿ, ತಾಯಿ ಅಶ್ವತ್ಥ ನಾರಾಯಣ | Oneindia Kannada

2023-03-21 3,605

#Urigowda-Nanjegowda #Urigowda-NanjegowdaAdharCard #Siddu #Congress #OneIndiakannada
ಟಿಪ್ಪು ಕೊಂದವರು ಎಂದು ಬಿಜೆಪಿ ನಾಯಕರು ಉರಿಗೌಡ ದೊಡ್ಡ ನಂಜೇಗೌಡ ಅವರ ಹೆಸರನ್ನು ಪ್ರಸ್ತಾಪಿಸಿದ್ದಾರೆ. ಬಳಿಕ ರಾಜ್ಯ ರಾಜಕಾರಣದಲ್ಲಿ ಈ ಹೆಸರು ಭಾರೀ ಚರ್ಚೆಗೆ ಗ್ರಾಸವಾಗಿದ್ದು, ಬಿಜೆಪಿ ನಾಯಕರ ವಿರುದ್ಧ ಕಾಂಗ್ರೆಸ್ ಸಾಧ್ಯವಾದ ರೀತಿಯಲ್ಲೆಲ್ಲಾ ಟೀಕಾ ಪ್ರಹಾರ ನಡೆಸುತ್ತಿದೆ..

BJP leaders mentioned the name of Urigowda Dodda Nanjegowda as the killer of Tipu. Later, this name is heavily debated in the state politics and the Congress is criticizing the BJP leaders in every possible way.

Videos similaires